ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಂ ಕಾರಂತರ ಜನನ
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ
- ಅಕ್ಟೋಬರ್ ೨ : ಗಾಂಧೀಜಿಯವರಜನ್ಮದಿನಾಚರಣೆಯಾದ ಗಾಂಧಿ ಜಯಂತಿ. (ಚಿತ್ರಿತ)
- ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ.
- ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿದೇಶದ ಪುನರೇಕೀಕರಣ.
- ಅಕ್ಟೋಬರ್ ೪ : ೧೯೫೭ರಲ್ಲಿಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲಕೃತಕ ಉಪಗ್ರಹವಾಯಿತು.
- ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿಯೊಮ್ ಕಿಪ್ಪೂರ್ ಯುದ್ಧಪ್ರಾರಂಭವಾಯಿತು.
- ಅಕ್ಟೋಬರ್ ೧೨ : ೧೪೯೨ರಲ್ಲಿಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.
- ಅಕ್ಟೋಬರ್ ೧೪ : ಹಿಂದುಗಳ ಹಬ್ಬ ವಿಜಯದಶಮಿ. ಜಗದ್ವಿಖ್ಯಾತ ಮೈಸೂರು ಜಂಬೂಸವಾರಿ
- ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಷ್ ಪ್ರಸರಣ ಸಂಸ್ಥೆ(ಬಿಬಿಸಿ)ಯ ಸ್ಥಾಪನೆ.
- ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸ್ಥಾಪನೆ.
- ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.
- ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ೧೯೮೪ರಲ್ಲಿಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಹತ್ಯೆ.