ಆತ್ಮೀಯ ಮಿತ್ರರೇ,
ಕನ್ನಡCircle ತಂಡದ ಸದಸ್ಯರು ಮತ್ತು ಕಾರ್ಟೂನ್ ಪ್ರಿಯರ ಬಹಳ ದಿನಗಳ ಕಾಯುವಿಕೆಗೆ ಅಂತೂ ಮುಕ್ತಿ ಸಿಗುವ ಕಾಲ ಕೂಡಿ ಸಿಕ್ಕಿದೆ. ಹರಿತ ಅಭಿವ್ಯಕ್ತಿಗೆ ಹೆಸರಾಗಿರುವ ಖ್ಯಾತ ಕಾರ್ಟೂನಿಸ್ಟ್ ಕಾಂತೇಶ ಬಡಿಗೇರ್ ಅವರ ಸಮಗ್ರ ವ್ಯಂಗ್ಯಚಿತ್ರಗಳ ಪ್ರದರ್ಶನ ಬರುವ ಜನವರಿ 2ನೇ ತಾರೀಕಿನಿಂದ 2 ವಾರಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇದನ್ನೇ ಆಮಂತ್ರಣ ಪತ್ರಿಕೆ ಎಂದುಕೊಂಡು, ಮರೆಯದೆ ತಾವೆಲ್ಲರೂ ಬರಬೇಕು. ಜೊತೆಗೆ ನಿಮ್ಮ ಸ್ನೇಹಿತರು, ಮಕ್ಕಳು ಹಾಗು ಕುಟುಂಬ ಸಮೇತ ಬನ್ನಿ. ಪ್ರವೇಶ ಸಂಪೂರ್ಣ ಉಚಿತ