ನಿಮ್ಮ ಅಭಿಪ್ರಾಯ ಏನು..?ಎಲ್ಲಿ ನೋಡಿದರೂ ಅತ್ಯಾಚಾರ, ಅನಾಚಾರ, ದಬ್ಬಾಳಿಕೆ... ನಮ್ ಜನ ವ್ಯಕ್ತಿ ಮತ್ತು ಸ್ಥಾನ ಗೌರವಗಳೆರಡನ್ನೂ ಲೆಕ್ಕಿಸದೆ ವರ್ತಿಸ್ತಿರೋದು ನೋಡಿದ್ರೆ, ನಿಜವಾದ ಅರ್ಥದಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಸಿಕ್ಕ ಆ ಸ್ವಾತಂತ್ರ್ಯದಿಂದ ನಾಗರೀಕತೆ ಕಟ್ಟುವ ಬದಲು ಇನ್ಯಾವುದರತ್ತಲೋ ಮುಖ ಮಾಡಿದ್ದೀವಾ? ಹೀಗೆ ಹೋದರೆ ನಾಳೆ ಹೇಗೆ? ಮುಂದಿನ ತಲೆಮಾರಿನ ಮಕ್ಕಳಿಗೆ ನಾವು ಕಟ್ಟಿಕೊಡುವ ಬದುಕು ಎಂತಾದ್ದು? 68 ವರ್ಷಗಳ ಸ್ವರಾಜ್ಯದಿಂದ ನಮಗೆ ಸಿಕ್ಕ ಉತ್ತರವಾದರೂ ಏನು..? ಹೇಳಿ.. ಇಂಥ ವಾತಾವರಣದಲ್ಲಿರುವಾಗ ಈ ಸ್ವಾತಂತ್ರ್ಯ ದಿನಾಚರಣೆಯನ್ನು ನೀವು ಹೇಗೆ ಆಚರಿಸುತ್ತೀರಿ? ಈ ಸ್ವಾತಂತ್ರ್ಯ ದಿನಕ್ಕೆ ಕನ್ನಡCircleಗೆ ನಿಮ್ಮ ಪ್ರತಿಕ್ರಿಯೆ ಏನು...?
|
|