Kannada Circle
  • Home
  • Latest
    • Cartoon
  • Breaking News
  • About Us

ನಮ್ಮTeamನಿಂದ ನಿಮಗೆ ನೆರವು ಬೇಕಿದ್ದರೇ ನಿಸ್ಸಂಕೋಚವಾಗಿ ಕೇಳಿ...

ನಿಮಗೆ ನಮ್ಮTeamನಿಂದ ಯಾವುದೇ ರೀತಿಯ ನೆರವು ಬೇಕಿದ್ದರೇ ನಿಸ್ಸಂಕೋಚವಾಗಿ ಕೇಳಿ... ಇಲಾಖೆಯ ವಿಳಾಸ ಹುಡುಕೋದ್ರಿಂದ ಹಿಡಿದು ಯಾವುದೇ ವಿಷಯವನ್ನಾದ್ರೂ ಕೇಳಿ, ನಾವು ನಿಮಗೆ ಸಹಾಯ ಮಾಡ್ತೀವಿ. ಇಲಾಖೆಗೆ ಹೋದರೇನೆ ಕೆಲಸ ಆಗೋದು ಅಂತಿದ್ರೂ ನಿಮಗೆ ಹೋಗೋದಿಕ್ಕೆ ಆಗ್ತಿಲ್ವಾ..? ಡೋಂಟ್ ವರಿ, ಯಾರನ್ನ, ಯಾವ ವಿಷಯವಾಗಿ ಭೇಟಿಯಾಗಬೇಕೂಂತ ಹೇಳಿದ್ರೇ ಸಾಕು, ನಿಮ್ಮ ಪರವಾಗಿ ನಮ್ಮ ತಂಡ ಕೆಲಸ ಮಾಡುತ್ತೆ. ಮತ್ತಿನ್ನೇಕೆ ತಡ, ಈ ಕೂಡಲೇ ನಿಮ್ ಸಮಸ್ಯೆ, ಸಂದೇಹಗಳನ್ನ ನಮಗೆ ತಿಳಿಸಿ.
Submit

ಕರ್ನಾಟಕ ಸರ್ಕಾರದ ಇಲಾಖೆಗಳು...


ಕೃಷ್ಣಾ ಭಾಗ್ಯ ಜಲನಿಗಮ..

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃಭಾಜನಿನಿ), ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (Upper Krishna Project - U.K.P) ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಪೂರ್ಣಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994 ರಆಗಸ್ಟ್ 19 ರಂದು ನಿಗಮಗಳ ಕಾಯ್ದೆ 1956ರ ಅನುಸಾರ ಪ್ರಾರಂಭಿಸಲಾಗಿದೆ.


Submit

ಕರ್ನಾಟಕ ಕೃಷಿ ಇಲಾಖೆ...

ಕೃಷಿ ಕರ್ನಾಟಕದಲ್ಲ್ಲಿಶತಮಾನಗಳ ಹಿಂದಿನಿಂದಲೂ, ಇಂದಿಗೂ ರಾಜ್ಯದ ಬಹುಪಾಲು ಜನರ ಮೂಲ ಕಸುಬು. ರಾಜ್ಯದ ಬಹುಪಾಲು ಜನರ ಜೀವನೋಪಾಯವಾಗಿರುವ ಕೃಷಿ ಕ್ಷೇತ್ರ; ನಮ್ಮ ಜನರ ಆಲೋಚನೆ, ಪರಿಕಲ್ಪನೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಹಿನ ಪರಿಣಾಮ ಬೀರಿದೆ. "ಕೃಷಿತೋ ನಾಸ್ತಿ ದುರ್ಭಿಕ್ಷಂ" ಎನ್ನುವಂತೆ ನಮ್ಮ ನಾಡಿನ ರೈತಸಮುದಾಯ ಇಂದಿಗೂ ಕೃಷಿಯ ಬಗ್ಗೆ ಜಾಗೃತವಾಗಿದ್ದು, ಕೃಷಿ ವೃತ್ತಿಯ ಬಗ್ಗೆ ಗೌರವ, ಕಾಳಜಿ ಮುಂದುವರೆದಿದೆ.
ರೈತರ ಸಹಾಯವಾಣಿ : 1800 425 355
ಕೃಷಿ ಇಲಾಖೆ websiteಗಾಗಿ ಇಲ್ಲಿ ಕ್ಲಿಕ್ ಮಾಡಿ

Submit

ಸಾರ್ವಜನಿಕ ಶಿಕ್ಷಣ ಇಲಾಖೆ

ನಮ್ಮ ರಾಜ್ಯದ ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮರಾಗಲು ಅವಶ್ಯವಾಗಿಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ.


Submit
Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign