Kannada Circle
  • Home
  • Latest
    • Cartoon
  • Breaking News
  • About Us

ಪ್ರಿಯ  ಮೋದಿಜೀ, ಬೆಂಗಳೂರು   ಕಸ   ಕ್ಲೀ ನ್ ಆಗೋದು  ಯಾವಾಗ ಜೀ..?

ರಾಷ್ಟ್ರಪಿತ ಗಾಂಧಿ ಜಯಂತಿ ದಿನ 'ಸ್ವಚ್ಛ ಭಾರತ ಕಲ್ಪನೆ'ಗೇನೋ ಚಾಲನೆ ನೀಡಿದರು ಮಿಸ್ಟರ್ ಪ್ರೈಮ್ ಮಿನಿಸ್ಟರ್. ಆದರೆ, ಏಷ್ಯಾ ಖಂಡದಲ್ಲೇ ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರು ಕಸದ ಬಗ್ಗೆ ಅವರಿಗೆ ಹೇಳೋರ್ಯಾರು..? ಇಲ್ಲಿ ಕಸ್ಸದ ಸಮಸ್ಯೆ ಉಲ್ಬಣಿಸಲು ಕಾರಣಗಳೇನು? ಈ ಸಮಸ್ಯೆಯ ಹಿಂದೆ ಕಾರಣಗಳು ಅಂತ ಇವೆಯಾ..? ಅವು ಯಾವು? ಹೀಗೆ ಅಳುವು ವಿಷಯಗಳನ್ನು ತೆರೆದಿಟ್ಟಿರುವ ನಾಡಿನ ಖ್ಯಾತ ಪತ್ರಕರ್ತರಾದ ಪಿ. ರಾಜೇಂದ್ರ ಅವರು  ಕನ್ನಡCircle ಮೂಲಕ ಮಿಸ್ಟರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮುಂದೆ ಓದಿ

ಇದು ಯಾರು ಬರೆದ ‘ಜಯ’ ವ್ಯಥೆಯೋ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾಗೂ ಕರ್ನಾಟಕಕ್ಕೂ ಏನು ನಂಟು? ನಮ್ಮ ರಾಜಧಾನಿಗೆ ಬಂದಾಗ ಆಕೆ ಹಾಗೆ ವರ್ತಿಸುತ್ತಿದ್ದುದು ಏಕೆ? ಈ ಪ್ರಕರಣವನ್ನು ಬೆಂಗಳೂರಿನಲ್ಲಿಯೇ ಏಕೆ ವಿಚಾರಣೆ ನಡೆಸಬೇಕು? ಹೈದರಾಬಾದ್ನಲ್ಲಿಯೋ- ಮುಂಬೈನಲ್ಲಿಯೋ ಏಕೆ ಕೋರ್ಟ್ ವಿಚಾರಣೆ ಗೆ ಆದೇಶಿಸಲಿಲ್ಲ? ಈ ಪ್ರಶ್ನೆಯನ್ನು ಜಯಾ ಕೂಡಾ ಸುಪ್ರೀಂ ಮುಂದೆ ಯಾಕೆ ಎತ್ತಲಿಲ್ಲ..? ಹೀಗೆ ಹಲವು ವಿಷಯಗಳ ಬಗ್ಗೆ ನಮ್ ಕನ್ನಡCircleನಲ್ಲಿ ನಾಡಿನ ಖ್ಯಾತ ಪತ್ರಕರ್ತರಾದ ಪಿ. ರಾಜೇಂದ್ರ ಅವರು ನಿಮ್ಮ ಮುಂದಿಟ್ಟಿದ್ದಾರೆ.
ಮುಂದೆ ಓದಿ

‘ಕತ್ತಿ’ಯ ಹರಿತ ಅಲಕ್ಷಿಸಬೇಡಿ..!

ಎಚ್ಚರ ತಪ್ಪಿದರೆ ಪ್ರತ್ಯೇಕತೆಯ ಇತಿಹಾಸ  ಸೃಷ್ಟಿ!

23/09/2014
ಈ ವಿಷಯದ ಚರ್ಚೆ ಈಗ ಅಗತ್ಯವಿತ್ತೋ ಇಲ್ಲವೋ ಎನ್ನುವುದು ಬೇರೆಯ ವಿಷಯ. `ರಾಜ್ಯ ವಿಭಜನೆ’ ಎಂಬುದು  ಚರ್ಚೆಗೆ ಬರಲು ಕಾರಣವಾದರೂ ಏನು..? ಬರೀ ಉಮೇಶ ಕತ್ತಿ ಎಂಬ ಮಾಜಿ ಸಚಿವರ ರಾಜಕೀಯ ಲಾಭದ ಹೇಳಿಕೆ ಅಷ್ಟೇನಾ..? ವಾಸ್ತವಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧವೇ ಇಲ್ವಾ..? ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳಾದರೂ ಹಳೇ ಮೈಸೂರು ಪ್ರಾಂತ್ಯದಲ್ಲೇ ಕೋಲಾರ, ಚಾಮರಾಜನಗರ ಜಿಲ್ಲೆಗಳ ಸ್ಥಿತಿ ಹೇಗಿದೆ..? ಇಂತಹ ಹಲವು ವಿಷಯಗಳ ಬಗ್ಗೆ ಕನ್ನಡ Circleನಲ್ಲಿ ಮಾಂಡವ್ಯಪುತ್ರ ನಿಮ್ಮ ಮುಂದಿಟ್ಟಿದ್ದಾರೆ.
ಮುಂದೆ ಓದಿ

ಸಾಹಸಸಿಂಹ ಡಾ. ವಿಷ್ಣುವರ್ಧನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ಕನ್ನಡCircle ವಿಶೇಷ


ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ..!

15/08/2014
ನಾವೀಗ ಬೇರೆ ಇನ್ನೇನನ್ನೂ ಹೇಳಲು ಸಾಧ್ಯ ಇಲ್ಲವೇನೋ! ಯಾಕೆಂದ್ರೆ, ಸ್ವಾತಂತ್ರ್ಯ ಪಡೆದ 68 ವರ್ಷಗಳಲ್ಲೇ ಇಲ್ಲಿನ ದೇಸಿತನವೇ ಕಳೆದುಹೋಗಿದೆ. ನಾವ್ಹೇಗಿದ್ವಿ, ನಮ್ ದೇಶ ಏನಾಗಿತ್ತು, ಮುಂದೆ ಈಗ ನಾವೇನ್ ಮಾಡಬೇಕಿದೆ? ಎನ್ನುವ ಯೋಚನೆಗಳನ್ನೇ ನಾವೆಲ್ಲಾ ಕಳೆದುಕೊಂಡು ಬಿಟ್ಟಿದ್ದೀವೇನೋ ಅನ್ನಿಸುತ್ತೆ.
        ಅದೇನೇ ಇರಲಿ, ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ ಅಂತಾರಲ್ಲ ಹಾಗೆನೇ. ದಿನಾ ಕೆಟ್ಟದ್ದನ್ನೇ ನೋಡಿ ನೋಡಿ ಎಲ್ಲವೂ ಸರಿನೇ ಅನ್ನುವ ಹಾಗಾಗುತ್ತಿದೆ. ಒಳ್ಳೆಯದು-ಕೆಟ್ಟದ್ದರ ನಡುವಿನ ವ್ಯತ್ಯಾಸನೆ ಮರೆತುಹೋಗಿದೆ ನಮಗೆ. ಅದಕ್ಕೇ ಸ್ವಾತಂತ್ರ್ಯೇ ಹೋರಾಟಗಾರರ ನೆನಪಿನಲ್ಲುಳಿದ ಆ ಒಂದಷ್ಟು ಒಳ್ಳೆಯತನದ ಮೆಲುಕು ಹಾಕೋಣ ಅಂತಲೇ, ಸ್ವಾತಂತ್ರ್ಯ  ಹೋರಾಟಗಾರರ ನೆನಪಿನಲ್ಲಿ...! ಮುಂದೆ ಓದಿ
ಆದರ್ಶಕ್ಕೆ ಇವರೇ ಮಾದರಿ...

ಕನ್ನಡCircle ಧ್ಯೇಯೋದ್ದೇಶ

01/07/2014
ಕನ್ನಡCircle ಯಾಕೆ?
ಇಂಟರ್ನೆಟ್ ನ  ಯಾವುದೋ ಮೂಲೆಯಲ್ಲಿರುವ  ಕನ್ನಡವನ್ನು  ಮುಖ್ಯ ವಾಹಿನಿಗೆ ತಂದು, ಅದನ್ನು ಇನ್ನೂ ಹೆಚ್ಚು  ಬಳಕೆಯಾಗುವಂತೆ ಮಾಡುವುದೇ ಕನ್ನಡCircleನ ಗುರಿ. ವೆಬ್ ಲೋಕದಲ್ಲಿ ಹರಿದು ಹಂಚಿ  ಹೋಗಿರುವ  ಕನ್ನಡ  ತಾಣಗಳೆಲ್ಲವನ್ನೂ ಒಂದೆಡೆಗೆ ತಂದು ಎಲ್ಲವೂ ಏಕಕಾಲಕ್ಕೆ  ಸಿಗುವಂತೆ  ಮಾಡುವ  ಮಹತ್ವಾಂಕ್ಷೆಯೇ ಕನ್ನಡCircleನ ಉದ್ಭವಕ್ಕೆ  ಕಾರಣ. ಒಮ್ಮೆ  ಕನ್ನಡCircle ಗೆ ಬಂದರೆ ಸಾಕು, ಕಣ್ಣು ಮಚ್ಚಿಕೊಂಡು  ಬೇಕಾದ ತಾಣವನ್ನು  ತಲುಪಬಹುದು. 
ಮುಂದೆ ಓದಿ

    ನಿಮ್ಮದೇ Website/Blog ಇದ್ದರೂ ಹೆಚ್ಚು ಜನರನ್ನು ತಲುಪಲಾಗ್ತಿಲ್ವಾ..?

    ಈಗ ನೀವದರ ಚಿಂತೆ ಬಿಡಿ. ಕನ್ನಡCircleನಲ್ಲಿ ಉಚಿತವಾಗಿ ನೋಂದಾಯಿಸಿ ಕೊಳ್ಳುವ ಮೂಲಕ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ. ಮತ್ತಿನ್ನೇಕೆ ತಡ..? ಕೂಡಲೇ ಇಮೇಲ್ ವಿಳಾಸದೊಂದಿಗೆ ನಿಮ್ಮ website linkನ್ನು ಇಲ್ಲಿ ದಾಖಲಿಸಿ, ಉಳಿದ ಜವಾಬ್ದಾರಿಗಳನ್ನು ನಮಗೆ ಬಿಡಿ.
Submit

Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign