Kannada Circle
  • Home
  • Latest
    • Cartoon
  • Breaking News
  • About Us

ಈ ತಿಂಗಳ ಪ್ರಮುಖ ದಿನಗಳು

ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಂ ಕಾರಂತರ ಜನನ
ಮಹಾತ್ಮಾ ಗಾಂಧಿ
  • ಅಕ್ಟೋಬರ್ ೨ : ಗಾಂಧೀಜಿಯವರಜನ್ಮದಿನಾಚರಣೆಯಾದ ಗಾಂಧಿ ಜಯಂತಿ. (ಚಿತ್ರಿತ)
  • ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ.
  • ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿದೇಶದ ಪುನರೇಕೀಕರಣ.
  • ಅಕ್ಟೋಬರ್ ೪ : ೧೯೫೭ರಲ್ಲಿಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲಕೃತಕ ಉಪಗ್ರಹವಾಯಿತು.
  • ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿಯೊಮ್ ಕಿಪ್ಪೂರ್ ಯುದ್ಧಪ್ರಾರಂಭವಾಯಿತು.
  • ಅಕ್ಟೋಬರ್ ೧೨ : ೧೪೯೨ರಲ್ಲಿಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.
  • ಅಕ್ಟೋಬರ್ ೧೪ : ಹಿಂದುಗಳ ಹಬ್ಬ ವಿಜಯದಶಮಿ. ಜಗದ್ವಿಖ್ಯಾತ ಮೈಸೂರು ಜಂಬೂಸವಾರಿ
  • ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಷ್ ಪ್ರಸರಣ ಸಂಸ್ಥೆ(ಬಿಬಿಸಿ)ಯ ಸ್ಥಾಪನೆ.
  • ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸ್ಥಾಪನೆ.
  • ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.
  • ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ೧೯೮೪ರಲ್ಲಿಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಹತ್ಯೆ.

ವಿಕಿಯ ಹೊಸ ಲೇಖನಗಳಿಂದ...

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ಅಮರಾವತಿ (ಆಂಧ್ರ ಪ್ರದೇಶ) ಆಂಧ್ರಪ್ರದೇಶದ ಒಂದು ಐತಿಹಾಸಿಕ ಪಟ್ಟಣ. ಬೌದ್ಧರ ಕಾಲದಿಂದಲೂ ಪ್ರಸಿದ್ಧವಾದ ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ (ಚಿತ್ರಿತ)ಸ್ತೂಪವಿದೆ.
  • ರಬ್ಬರು ಬೀಜದಿಂದ(ಚಿತ್ರಿತ)ರಬ್ಬರು ಬೀಜದ ಎಣ್ಣೆಯನ್ನು ತೆಗೆಯಲಾಗುತ್ತದೆ. ಅಡಿಗೆಗೆ ಬಳಸಲಾಗದ ಈ ಎಣ್ಣೆಯಿಂದ ಫ್ಯಾಟಿ ಆಮ್ಲಗಳು ಮತ್ತಿತರ ರಾಸಾಯನಿಕಗಳನ್ನು ತಯಾರುಮಾಡಲಾಗುತ್ತದೆ.
  • ಕಾಳಿಂಗ ಸರ್ಪ - ೫.೬ ಮೀಟರ್‌ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
  • ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
  • ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
  • ಫ್ಯುಜಿಟಾ ಮಾಪಕ - ಇದು ಸುಂಟರಗಾಳಿಯ ತೀವ್ರತೆಯನ್ನು ಅಳೆಯುವ ಸಾಧನವಾಗಿದೆ.
  • ಭಿಲ್ಲರು - ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ.

ಆಗಸ್ಟ್: ತಿಂಗಳ ಹಬ್ಬಗಳು: ರಕ್ಷಾ ಬಂಧನ (ಆಗಸ್ಟ್ ೨೦); ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ ೨೮)

  • ಆಗಸ್ಟ್ ೧: ೧೯೦೭ರಲ್ಲಿ ಇಂಗ್ಲೆಂಡ್ನಲ್ಲಿ ರಾಬರ್ಟ್ ಬಾಡೆನ್-ಪೊವೆಲ್ ಸ್ಕೌಟ್ ಶಿಬಿರವನ್ನು ಪ್ರಾರಂಭಿಸಿ ಸ್ಕೌಟ್ ಚಳುವಳಿಗೆ ನಾಂದಿ ಹಾಕಿದರು.
  • ಆಗಸ್ಟ್ ೨: ಕ್ರಿ.ಪೂ. ೨೧೬ರಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್‍ನ ಸೇನೆ ಎರಡನೇ ಪ್ಯೂನಿಕ್ ಯುದ್ಧದಲ್ಲಿ ರೋಮ್ ಗಣರಾಜ್ಯವನ್ನು ಸೋಲಿಸಿತು.
  • ಆಗಸ್ಟ್ ೬: ೧೯೪೫ರಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಅಮೇರಿಕ ದೇಶದ ವಾಯುಸೇನೆಯು ಜಪಾನಿನ ಹಿರೋಶಿಮ ನಗರದ ಮೇಲೆ ಮೊದಲ ಅಣು ಬಾಂಬ್ ಉಪಯೋಗಿಸಿತು (ಚಿತ್ರಿತ).
  • ಆಗಸ್ಟ್ ೯: ೧೯೭೪ರಲ್ಲಿ ಅಮೇರಿಕ ದೇಶದ ರಾಷ್ಟ್ರಪತಿಯಾಗಿದ್ದ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಘಟನೆಯಿಂದ ರಾಜೀನಾಮೆ ನೀಡಿದರು.
  • ಆಗಸ್ಟ್ ೯: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್ ಎಂದು ಪ್ರಸಿದ್ದಿಯಾಗಿದ್ದ ದಿ॥ವಿನಾಯಕ ಕೃಷ್ಣ ಗೋಕಾಕ್ ರವರ ಜನ್ಮ ದಿನ.
  • ಆಗಸ್ಟ್ ೧೫: ೧೯೪೭ರಲ್ಲಿ ಬ್ರಿಟೀಷ್ ರಾಜ್ಯ ಇಬ್ಬಾಗಗೊಂಡು ಭಾರತವು ಸ್ವಾತಂತ್ರ್ಯ ಪಡೆಯಿತು.
  • ಆಗಸ್ಟ್ ೨೨: ೧೭೯೧ರಲ್ಲಿ ಹೈತಿಯಲ್ಲಿ ಗುಲಾಮರು ದಂಗೆಯೆದ್ದು ಹೈತಿ ಕ್ರಾಂತಿಯ ಪ್ರಾರಂಭ.

ವಿಕಿಯ ಹೊಸ ಲೇಖನಗಳಿಂದ...

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ಅಮರಾವತಿ (ಆಂಧ್ರ ಪ್ರದೇಶ) ಆಂಧ್ರಪ್ರದೇಶದ ಒಂದು ಐತಿಹಾಸಿಕ ಪಟ್ಟಣ. ಬೌದ್ಧರ ಕಾಲದಿಂದಲೂ ಪ್ರಸಿದ್ಧವಾದ ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ (ಚಿತ್ರಿತ)ಸ್ತೂಪವಿದೆ.
  • ರಬ್ಬರು ಬೀಜದಿಂದ(ಚಿತ್ರಿತ)ರಬ್ಬರು ಬೀಜದ ಎಣ್ಣೆಯನ್ನು ತೆಗೆಯಲಾಗುತ್ತದೆ. ಅಡಿಗೆಗೆ ಬಳಸಲಾಗದ ಈ ಎಣ್ಣೆಯಿಂದ ಫ್ಯಾಟಿ ಆಮ್ಲಗಳು ಮತ್ತಿತರ ರಾಸಾಯನಿಕಗಳನ್ನು ತಯಾರುಮಾಡಲಾಗುತ್ತದೆ.
  • ಕಾಳಿಂಗ ಸರ್ಪ - ೫.೬ ಮೀಟರ್‌ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
  • ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
  • ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
  • ಫ್ಯುಜಿಟಾ ಮಾಪಕ - ಇದು ಸುಂಟರಗಾಳಿಯ ತೀವ್ರತೆಯನ್ನು ಅಳೆಯುವ ಸಾಧನವಾಗಿದೆ.
  • ಭಿಲ್ಲರು - ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ.
Tweets by @KannadaCircle

ವಿಕಿಪೀಡಿಯದಲ್ಲಿ ಅತಿಹೆಚ್ಚು ಲೇಖನಗಳನ್ನು ಪ್ರಕಟಿಸಿರುವ ೧೦ ಭಾರತೀಯ ಭಾಷೆಗಳು

1

हिन्दी (ಹಿಂದಿ)

1,13,798

2

தமிழ் (ತಮಿಳು)

62,496

3

తెలుగు (ತೆಲುಗು)

58,542

4

دو (ಉರ್ದು)

52,540

5

मराठी (ಮರಾಠಿ)

40, 415

6

বাংলা (ಬಂಗಾಳಿ)

31,584

7

ગુજરાતી (ಗುಜರಾತಿ)

25, 528

8

ಕನ್ನಡ

16,235

9

ਪੰਜਾਬੀ (ಪಂಜಾಬಿ)

11, 847

10

संस्कृत (ಸಂಸ್ಕೃತ)

10, 202

ವಿಕಿಪೀಡಿಯ ಪರ್ಯಟನೆ

ಕರ್ನಾಟಕ ಮತ್ತು ಕನ್ನಡ, ಸ್ವಾತಂತ್ರ್ಯ ಹೋರಾಟಗಾರರು

ವಿಕಿಪೀಡಿಯದಲ್ಲಿ ವಿಶೇಷ ಬರಹಗಳು

ಬರಹಗಳ ಹಳೆಯ ಸಂಚಿಕೆಗಳನ್ನು ಪಟ್ಟಿ ಮಾಡಲಾಗಿದೆ >>>

ವಿಕಿಪೀಡಿಯ ಬಳಕೆಯ ಕುರಿತು

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

.
Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign