ಹೊಸ ದೃಷ್ಟಿ, ಹೊಸ ಸೃಷ್ಟಿ

ಇದೀಗ ಕನ್ನಡCircle ಹೊಸ ರೂಪ ತಳೆದು, ಶ್ರಾವಣದಲ್ಲಿ ಮರಳಿ ಅರಳಲು ಸಿದ್ದವಾಗಿದೆ. ಹತ್ತು ಹಲವು ವಿಷಯಗಳೊಂದಿಗೆ ವಿನೂತನವಾಗಿ ಸಿದ್ಧಗೊಂಡು ನಿಮ್ಮೆದುರಿಗೆ ಬರುತ್ತಿದ್ದು, ಇದರ ಅಂದ-ಚೆಂದ, ವಿಷಯ-ವಿನ್ಯಾಸ ಮತ್ತು ಅಂತಃಸತ್ವ ನಿಮ್ಮೆಲ್ಲರಿಗೂ ಖುಷಿ ನೀಡುವ ಗ್ಯಾರಂಟಿ ನಮ್Teamನದ್ದು. ಈಗ ನಮ್Circle ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದೆ...

Kannada Circle