• Home
  • Latest
    • Cartoon
  • Breaking News
  • Movie
  • Audience Survey
  • Kannada Type
  • About Us
  • Suddi ePaper

ಕನ್ನಡ ತಂತ್ರಾಂಶ - Kannada Software


ನುಡಿ ತಂತ್ರಾಂಶ 5.0 (Kannada Nudi 5.0)

Picture
ನುಡಿ 5.0 ನೂತನ ಆವೃತ್ತಿಯಲ್ಲಿ ಯೂನಿಕೋಡ್ ಮತ್ತು ಯುಟಿಎಫ್-8 ವಿಶಿಷ್ಟತೆಗಳನ್ನು ಅಳವಡಿಸಲಾಗಿದೆ; ಇದರಲ್ಲಿ ಹೊಸ ಅಕ್ಷರ ಶೈಲಿಗಳು ಲಭ್ಯವಿವೆ; ಇನ್ನು ಎಂಎಸ್ವರ್ಡ್ನಲ್ಲಿ ಪದ ಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಮುಂತಾದ ಸೌಲಭ್ಯವನ್ನು ನೀಡಲಾಗಿದೆ.

Picture
Nudi 5.0

ಸರಳ ನುಡಿ ಕನ್ನಡ ತಂತ್ರಾಂಶ (Kannada Nudi)

Picture
ಸುಲಭವಾಗಿ ಡೌನ್ಲೋಡ್ ಮಾಡಬಹುದಾದ ಹಾಗು ಅಂತರ್ಜಾಲ ಬಳಕೆಗೆ ಅನುಕೂಲಕರವಾಗಿರುವ ನುಡಿಯ ಸಂಕ್ಷಿಪ್ತ ಆವೃತ್ತಿಯಾದ ಸರಳನುಡಿ ಲಿಪಿ ತಂತ್ರಾಂಶಯನ್ನು ಇಲ್ಲಿ  ನೀಡಲಾಗಿದೆ. ಇದು ಸುಮಾರು 287 KB ಪ್ರಮಾಣದ್ದಾಗಿದೆ.

Picture
Sarala Nudi

ಗೂಗಲ್ ಕನ್ನಡ ಇನ್ಪುಟ್ ಟೂಲ್

Picture
ಇದು ಗೂಗಲ್ ಕಂಪನಿ ಅಭಿವೃದ್ಧಿ ಪಡಿಸಿರುವ ಯೂನಿಕೋಡ್ ತಂತ್ರಾಂಶ. ಇದರ ಮೂಲಕ ನೇರವಾಗಿ ಆನ್ಲೈನ್ ನಲ್ಲಿ ಕನ್ನಡವನ್ನ ಬರೆಯಬಹುದು. ಮೊದಲು ಈ ತಂತ್ರಾಶವನ್ನ ಅನುಸ್ಥಾಪಿಸಿಕೊಂಡ (Install) ಬಳಿಕ ಕನ್ನಡ ಮತ್ತು English ಭಾಷೆ ಆಯ್ಕೆಗಾಗಿ shift+Alt ಕೀ ಒತ್ತಿ.

Picture

ಪದ ತಂತ್ರಾಂಶ 4.0 (Pada 4.0)

Picture
ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ‘ಪದ 4.0’ (Pada 4.0) ತಂತ್ರಾಂಶದಲ್ಲಿ ಕನ್ನಡಕ್ಕೆ ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೇರಿ ಹಲವು ಸೌಲಭ್ಯಗಳಿವೆ. ಎರಡು ಲಕ್ಷಕ್ಕೂ ಅಧಿಕ ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ.

Picture
Pada 4.0

ಪದ ಐಎಂಇ ತಂತ್ರಾಂಶ (Pada IME)

Picture
‘ಪದ ಐಎಂಇ’ (Pada IME) ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರ್ಜಾಲ ತಾಣಗಳಲ್ಲಿ ಕನ್ನಡದಲ್ಲೇ ಟೈಪಿಸಬಹುದು.

Picture
Pada IME

ಲಿಬ್ರೆ ಆಫೀಸ್ (LibreOffice 4.3)

Picture
ಲಿಬ್ರೆ ಆಫೀಸ್ (LibreOffice 4.3) ಇದೊಂದು ಕಡತ ಸಂಸ್ಕರಣ ತಂತ್ರಾಂಶವಾಗಿದ್ದು, ಯಾರುಬೇಕಾದರೂ ಇದನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅಲ್ಲದೆ, ಡೌನ್ಲೋಡ್ ಮಾಡಿಕೊಳ್ಳುವಾಗ ಅಥವಾ ಬಳಕೆ ಆರಂಭಿಸಿದ ಬಳಿಕವೂ ಯಾವುದೇ ರೀತಿಯ ಫೀ  ನೀಡಬೇಕಿಲ್ಲ. ಉದಾರ ಮನಸುಳ್ಳವರು ಮಾತ್ರ ದೇಣಿಗೆ ನೀಡಬಹುದು ಮತ್ತು ಅದು ಅದೂ ಕೂಡ ಅವರ ವಿವೇಚನೆಗೆ ಬಿಟ್ಟ ವಿಚಾರ.

Picture
LibreOffice 4.3.0_Win

ಓಪನ್ ಆಫೀಸ್ (OpenOffice 4.1)

Picture
ಓಪನ್ ಆಫೀಸ್ (Apache OpenOffice 4.1) ಇದು ಮತ್ತೊಂದು ಉಚಿತ ಕಡತ ಸಂಸ್ಕರಣ ತಂತ್ರಾಂಶ. ಇದು ಕೂಡ ಬಳಕೆದಾರರಿಗೆ ಉಚಿತವಾಗಿಯೇ ಲಭ್ಯವಾಗುವನ್ತಾದ್ದು. ವಯಕ್ತಿಕ ಅಥವಾ ಕಚೇರಿ ಬಳಕೆಗೂ ಉಚಿತವಾಗಿಯೇ ಬಳಸಿಕೊಳ್ಳಬಹುದು.

Picture
Open Office 4.1

ಗ್ನೂಕ್ಯಾಶ್ (GnuCash 2.6.3)

Picture
ಗ್ನೂಕ್ಯಾಶ್ (GnuCash) ಇದೊಂದು ಉಚಿತ ಅಕೌಂಟಿಂಗ್ ತಂತ್ರಾಂಶ. ಇದು ವೈಯಕ್ತಿಕ ಹಾಗೂ ಸಣ್ಣ ವ್ಯಾಪರಸ್ಥರಿಗೆ ಹೇಳಿ ಮಾಡಿಸಿದಂತಿದೆ. GnuCash ಲಿನಕ್ಸ್ (Linux), ಮ್ಯಾಕ್ (Mac) OS X ಮತ್ತು ಮೈಕ್ರೋಸಾಫ್ಟ್ ವಿಂಡೋಸ್ (Microsoft Windows)ನಲ್ಲಿ ಕಾರ್ಯನಿರ್ವಸುತ್ತದೆ. ಇದು ಬಳಕೆದಾರರ ಸ್ನೇಹಿಯಾಗಿದ್ದು, GnuCash ಮೂಲಕ ನೀವು ಬ್ಯಾಂಕ್ ಖಾತೆ, ಷೇರುಗಳು, ಆದಾಯ ಮತ್ತು ವೆಚ್ಚದ ವಿವರಗಳನ್ನು ಸುಲಭವಾಗಿ ದಾಖಲಿಸಬಹುದು.

Picture
GnuCash 2.6.3

    ಕನ್ನಡCircle ನೋಡಿ ಏನನ್ನಿಸ್ತು?

Submit
Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign